ಹೆಜಮಾಡಿ ಮುಟ್ಟಳವೆ ಸುತ್ತ ಸತ್ತ ಮೀನುಗಳ ರಾಶಿ: ಕಾಮಿನಿ ಹೊಳೆಯಾದ್ಯಂತ ಕೊಳೆತ ಮೀನುಗಳು: ನೀರಿನಲ್ಲಿ ರಾಸಾಯನಿಕ ಶಂಕೆ

ಪಡುಬಿದ್ರಿ: ಮಳೆಗಾಲ ಬಿರುಸುಗೊಳ್ಳುತ್ತಿದ್ದಂತೆ ಹೆಜಮಾಡಿ ಮತ್ತು ಪಡುಬಿದ್ರಿಯನ್ನು ಕಡಲ ತೀರದಲ್ಲಿ ಸಂಪರ್ಕಿಸುವ ಮುಟ್ಟಳಿವೆಯನ್ನು ಶನಿವಾರ ರಾತ್ರಿ ಕಡಿದಿದ್ದು, ಭಾನುವಾರ ಮುಂಜಾನೆ ಕಾಮಿನಿ ಹೊಳೆಯಾದ್ಯಂತ ಹಾಗೂ ಪಡುಬಿದ್ರಿ, ಹೆಜಮಾಡಿ

Read more