ಪಡುಬಿದ್ರಿ:ಟೋಲ್ ವಿನಾಯಿತಿ ಹೋರಾಟ ಕೈಬಿಟ್ಟ ಕರವೇ

ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿಯವರ ಮನವಿಗೆ ಸ್ಪಂದಿಸಿ ಈಗಾಗಲೇ ಪಡುಬಿದ್ರಿಯ ವಾಹನ ಬಳಕೆದಾರರಿಗೆ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ನೀಡುತ್ತಿರುವ ಸುಂಕ ವಿನಾಯಿತಿಯನ್ನು ತಮ್ಮ ಹೋರಾಟಕ್ಕೆ ಸಂದ ಜಯವೆಂದಿರುವ ಕರ್ನಾಟಕ ರಕ್ಷಣಾ

Read more

ಹೆಜಮಾಡಿ ಟೋಲ್ ವಿನಾಯಿತಿಗೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿ ಸಮಸ್ಯೆಗೆ ಶೀಘ್ರ ಪರಿಹಾರ-ಐವನ್ ಡಿಸೋಜಾ, ಮೂಲ್ಕಿ ಸಂಪೂರ್ಣ ಬಂದ್ ನಡೆಸಿ ಹೆಜಮಾಡಿ ಟೋಲ್‍ವರೆಗೆ ಪ್ರತಿಭಟನಾ ಮೆರವಣಿಗೆ

ಪಡುಬಿದ್ರಿ: ಹೆಜಮಾಡಿ ಟೋಲ್ ವಿನಾಯಿತಿ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ಈ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಲುವಳಿ ಸೂಚನೆ ಮಂಡಿಸಿ ಟೋಲ್ ವಿನಾಯಿತಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ

Read more

ಫೆ.5: ಮೂಲ್ಕಿ ಬಂದ್ ಸಹಿತ ಟೋಲ್ ವಿರುದ್ಧ ಪ್ರತಿಭಟನೆಗೆ ಪೂರ್ವಭಾವಿ ಸಭೆ – ಬಂದ್ ಸಹಿತ ಟೋಲ್‍ಗೆ ಮುತ್ತಿಗೆಗೆ ನಿರ್ಧಾರ

ಮೂಲ್ಕಿ: ಮೂಲ್ಕಿ ಹೋಬಳಿಯ ವಾಹನ ಬಳಕೆದಾರರಿಗೆ ಹೆಜಮಾಡಿಯ ಟೋಲ್‍ನಲ್ಲಿ ಸುಂಕ ವಿನಾಯಿತಿಗೆ ಆಗ್ರಹಿಸಿ ಫೆಬ್ರವರಿ 5 ರಂದು ಮೂಲ್ಕಿ ಬಂದ್ ಸಹಿತ ಹೆಜಮಾಡಿ ಟೋಲ್‍ಗೆ ಮುತ್ತಿಗೆ ಹಾಕಲು

Read more

ಹೆಜಮಾಡಿ ಅಕ್ರಮ ಟೋಲ್ ವಿರುದ್ದ ಫೆ.5 ಮೂಲ್ಕಿ ಬಂದ್ ಎಚ್ಚರಿಕೆ ಮೂಲ್ಕಿ ಅಭಿವೃದ್ಧಿ ನಾಗರಿಕರ ಸಮಿತಿ ಸಭೆಯಲ್ಲಿ ನಿರ್ಣಯ

ಮೂಲ್ಕ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ಸ್ಥಾಪಿಸಿರುವ ಟೋಲ್‍ಗೇಟಿನಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ ಮೂಲ್ಕಿ ನಾಗರಿಕರ ವಾಹನಗಳಿಗೆ ಅಕ್ರಮವಾಗಿ ಟೋಲ್ ತೆಗೆದುಕೊಳ್ಳುವ ವಿರುದ್ದ ಫೆ.5ರಂದು ಮೂಲ್ಕಿ

Read more

ಒಗ್ಗಟ್ಟಿನ ಪ್ರತಿಭಟನೆಯಿಂದ ಯಶಸ್ಸು ಖಚಿತ-ಕೇಮಾರು ಶ್ರೀ

ಪಡುಬಿದ್ರಿ –  ಟೋಲ್ ವಿರುದ್ಧ ಹೋರಾಟ 9ನೇ ದಿನಕ್ಕೆ- ಉಪವಾಸ ನಿರತ ಓರ್ವ ಆಸ್ಪತ್ರೆಗೆ ದಾಖಲು ಪಡುಬಿದ್ರಿ: ಕಳೆದ 8 ದಿನಗಳಿಂದ ಟೋಲ್ ವಿನಾಯಿತಿಗಾಗಿ ಅನಿರ್ದಿಷ್ಠಾವಧಿ ಪ್ರತಿಭಟನೆ

Read more

ನಾಗರಿಕ ಸಮಿತಿ ಮೂಲಕ ಟೋಲ್ ವಿರುದ್ಧ ಹೋರಾಟಕ್ಕೆ ಚಾಲನೆ

ಮೂಲ್ಕಿ: ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ರಚಿಸಿ ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿಯ ವಾಹನಗಳಿಗೆ ಟೋಲ್ ವಿನಾಯಿತಿಗೆ ಹೋರಾಟ ನಡೆಸಲು ಮೂಲ್ಕಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಭಾನುವಾರ ಶ್ರೀ

Read more

ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ-ನವೀನ್‍ಚಂದ್ರ ಜೆ.ಶೆಟ್ಟಿ

ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ-ನವೀನ್‍ಚಂದ್ರ ಜೆ.ಶೆಟ್ಟಿ ಹೆಜಮಾಡಿ ಟೋಲ್ ವಿರುದ್ಧ ಪಡುಬಿದ್ರಿಯಲ್ಲಿ ಕರವೇ ವತಿಯಿಂದ ಧರಣಿ 5 ನೇ ದಿನಕ್ಕೆ ಪಡುಬಿದ್ರಿ:  ಕಳೆದ ಹಲವು ದಿನಗಳಿಂದ

Read more

ಹೆಜಮಾಡಿ ಟೋಲ್ ವಿರುದ್ಧ ಕರವೇ ವತಿಯಿಂದ ಪಡುಬಿದ್ರಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹಾಗೂ ಹೆದ್ದಾರಿಯ ಅಲ್ಲಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ನವಯುಗ ಕಂಪೆನಿ ವಿರುದ್ಧ ಕರ್ನಾಟಕ

Read more