ಧರ್ಮ ಧರ್ಮಗಳ ನಡುವೆ ಭೀತಿ ಇರಬಾರದು,ಪ್ರೀತಿ ಇರಬೇಕು- ಕೇಮಾರು ಶ್ರೀ ಹೆಜಮಾಡಿಯಲ್ಲಿ ಎಸ್ಕೆಎಸ್ಸೆಸ್‍ಎಫ್ ಮಾನವ ಸರಪಳಿ ಕಾರ್ಯಕ್ರಮ

ಪಡುಬಿದ್ರಿ:  ಇಂದಿನ ವೇಗದ ಕಾಲಘಟ್ಟದಲ್ಲಿ ಯಾಂತ್ರಿಕತೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ.ಮಕ್ಕಳಿಗೆ ಸಂಸ್ಕಾರ ಸಂಸ್ಕøತಿಯನ್ನು ನೀಡುವ ಅಗತ್ಯವಿದೆ.ಧರ್ಮ ಧರ್ಮಗಳ ನಡುವೆ ಇರುವ ಭೀತಿಯನ್ನು ಹೋಗಲಾಡಿಸಿ ಪ್ರೀತಿ ಹುಟ್ಟಿಸುವ ಕಾರ್ಯ

Read more