ಹೆಜಮಾಡಿ ಶಾಂಭವಿ ಅಳಿವಿ ಬಾಗಿಲ ಕಡಲ ತೀರ ತ್ಯಾಜ್ಯಮಯ ಸಮರೋಪಾದಿ ತ್ಯಾಜ್ಯ ನಿರ್ವಹಣೆಯ ಅಗತ್ಯ

ಅವಿಭಜಿತ ದಕ ಜಿಲ್ಲೆಯನ್ನು ವಿಭಜಿಸುವ ಶಾಂಭವಿ ಅಳಿವೆಯ ಹೆಜಮಾಡಿ ಕಡಲತೀರ ಸಂಪೂರ್ಣ ತ್ಯಾಜ್ಯಮಯವಾಗಿದ್ದು,ಬಾಟಲಿ,ಪ್ಲಾಸ್ಟಿಕ್,ಕಸಕಡ್ಡಿಗಳು ಮತ್ತು ರಬ್ಬರ್ ತ್ಯಾಜ್ಯಗಳು ಈ ಭಾಗದ ಸಂಪೂರ್ಣ ಕಡಲ ತೀರವನ್ನು ಆಕ್ರಮಿಸಿ ಪ್ರವಾಸಿಗರಿಗೆ

Read more