ಮೂಲ್ಕಿ ತಾಲೂಕು ರಚನೆ ಬಗ್ಗೆ ಮುಖ್ಯಮಂತ್ರಿಗೆ ಕೃತಜ್ಞತೆ

ಮೂಲ್ಕಿ: ಚುನಾವಣಾ ಪ್ರಚಾರಾರ್ಥ ಅವಿಭಜಿತ ದಕ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್.ಕುಮಾರಸ್ವಾಮಿಯವರಿಗೆ ಭಾನುವಾರ ರಾಹೆ 66 ರ ಬಪ್ಪನಾಡು ದೇಗುಲ ಮುಂಭಾಗ ಮೂಲ್ಕಿ ನಾಗರಿಕರ ಪರವಾಗಿ ಕೃತಜ್ಞತೆ

Read more

ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಹಗಲು ರಥೋತ್ಸವ

ಮೂಲ್ಕಿ ಸಮೀಪದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಹಗಲು ರಥೋತ್ಸವ ಶುಕ್ರವಾರ ನಡೆಯಿತು.

Read more