7-02-2019 ಗುರುವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಗುರುವಾರ ಕೇರಳದ ಎರ್ನಾಕುಲಂನ ತೆಕ್ಕಪಂಡಾರ ಪರಂಬುಮಠಂನ ಆರ್.ಕೃಷ್ಣ ಕುಮಾರ್ ಕುಟುಂಬಿಕರಿಂದ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

Read more

ಉಡುಪಿ ಶ್ರೀ ಕೃಷ್ಣಾಪುರ ಮಠಾಧೀೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು

ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶ್ರೀ ಬ್ರಹ್ಮಸ್ಥಾನದ ಸನ್ನಿಧಿಗೆ ಉಡುಪಿ ಶ್ರೀ ಕೃಷ್ಣಾಪುರ ಮಠಾಧೀೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಆಗಮಿಸಿ ಢಕ್ಕೆಬಲಿಯ ಸಾಂಗತಾ ಸಿದ್ಧಿಗಾಗಿ ಹರಸಿದರು.

Read more

ಪಡುಬಿದ್ರಿಯ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಗೆ ವಿದ್ಯುಕ್ತ ಚಾಲನೆ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ದ್ವೈವಾರ್ಷಿಕ ನಡಾವಳಿ `ಢಕ್ಕೆಬಲಿ’ ಸೇವೆಗಳಿಗೆ ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣರ ಢಕ್ಕೆಬಲಿ

Read more

ಪಡುಬಿದ್ರಿ: ಬ್ರಹ್ಮಸ್ಥಾನದ ಸಮೀಪ 18 ಲಕ್ಷ ರೂ. ಕಾಂಕ್ರೀಟ್ ಕಾಮಗಾರಿಗಳ ಲೋಕಾರ್ಪಣೆ

ಪಡುಬಿದ್ರಿ:  ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಯ ಪ್ರಾಕೃತಿಕ ತಾಣ ಬ್ರಹ್ಮಸ್ಥಾನದ ಬಳಿ ಮಳೆ ನೀರು ಹರಿದು ಹೋಗಲು ಶಾಸಕ ಪ್ರದೇಶಾಭಿವೃದ್ಧಿ ನಿಧಿಯ ಮುಂಗಡ 14 ಲಕ್ಷ ರೂ.ಗಳೂ

Read more