ಸರ್ವ ಸಮುದಾಯದ ಒಗ್ಗಟ್ಟಿನ ಧಾರ್ಮಿಕ ಆಚರಣೆ ಇಂದಿನ ಕಾಲಘಟ್ಟದಲ್ಲಿ ಅಗತ್ಯ-ಕಿಶೋರ್ ಆಳ್ವ

ಸರ್ವ ಸಮುದಾಯವರು ಒಟ್ಟಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಇಂದಿನ ಸಂಕೀರ್ಣ ಕಾಲಘಟ್ಟದಲ್ಲಿ ಅತೀ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಕಾಲನಿ ಜನರನ್ನು ಒಗ್ಗೂಡಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಔಚಿತ್ಯಪೂರ್ಣ

Read more