ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಉತ್ಸವ(ಪಡ್ಡೆದ್ರ ಜಾತ್ರೆ)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಉತ್ಸವ(ಪಡ್ಡೆದ್ರ ಜಾತ್ರೆ)ದ ಅಂಗವಾಗಿ ಗುರುವಾರ ಮಧ್ಯಾಹ್ನ ಹಗಲು ರಥೋತ್ಸವ ಸಹಸ್ರಾರು ಭಕ್ತರ ಕೂಡುವಿಕೆಯಿಂದ ನಡೆಯಿತು.

 

Thousand of devotees took part in the day-time Rathotsava of Padubidri Shri Mahaligeshwara Mahaganapathi temple on Thursday, 21st March 2019