Padubidri quiet due to Bharat Bandh

Padubidri, Sept. 10th, 2018:  Due to Bharat Bandh call given by various opposition parties, service and express buses were off the road thereby affecting movement people.  There was mixed reaction from shops and business establishments.  While some shops remained closed, those which were open downed their shutters after Congress and JDS leaders appealed to them.  Some were ween opening again later on.  After around 5 pm, almost all shops were open and there was more traffic on the highway.

Read more in Kannada:

ಪಡುಬಿದ್ರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸೋಮವಾರ ಭಾರತ್ ಬಂದ್ ಅಂಗವಾಗಿ ಅಂಗಡಿ ಮುಗ್ಗಟ್ಟಗಳನ್ನು ಮನವಿ ಮಾಡಿ ಬಂದ್ ಮಾಡಿಸಿದರು.

ಈ ಸಂದರ್ಭ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಬಲವಂತದ ಬಂದ್ ಇಲ್ಲ.ವ್ಯಾಪಾರಸ್ಥರನ್ನು ಮನವಿ ಮಾಡಿ ಭಾರತ್ ಬಂದ್‍ಗೆ ಬೆಂಬಲ ಕೇಳಿದ್ದು ಎಲ್ಲರೂ ಸ್ವಇಚ್ಛೆಯಿಂದ ಬಂದ್ ಮಾಡಿದ್ದಾರೆ ಎಂದರು.ಕಾಂಗ್ರೆಸ್ ರಾಜ್ಯ ಸಮಿತಿಯ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ,ಪೆಟ್ರೋಲ್ ದರ ಏರಿಕೆಗಾಗಿ ಬಂದ್‍ನಲ್ಲಿ ಭಾಗವಹಿಸಿವಂತೆ ವಿನಂತಿ ಮಾಡಲಾಗಿದೆ ಎಂದರು.

ಜೆಡಿಎಸ್ ಜಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ,ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಬಂದ್ ನಡೆಸುವಂತೆ ವಿನಂತಿಸುತ್ತಿದೆ ಎಂದರು.ಎರಡೂ ಪಕ್ಷಗಳ ಮುSಂಡುಗಳಾದ ವೈ.ಸುಕುಮಾರ್,ಸುಧಾಕರ ಶೆಟ್ಟಿ ಹೆಜಮಾಡಿ,ನವೀನ್ ಎನ್.ಶೆಟ್ಟಿ,ವೆಂಕಟೇಶ್ ಎಮ್.ಟಿ.,ಕರುಣಾಕರ ಪೂಜಾರಿ,ವಾಸುದೇವ ರಾವ್,ದಿನೇಶ್ ಕೋಟ್ಯಾನ್ ಪಲಿಮಾರು.ವಿಜಯ ಎಮ್.ಅಮೀನ್,ಇಸ್ಮಾಯಿಲ್,ಅಬ್ದುಲ್ ಅಜೀಜ್,ಉಸ್ಮಾನ್ ಕಾಪು ಮತ್ತಿತರರು ಉಪಸ್ಥಿತರಿದ್ದರು.