Newly elected Kaup MLA Lalaji R. Mendon felicitated in Padubidri

ಪಡುಬಿದ್ರಿ-ಕಾಡಿಪಟ್ಣ ಮೊಗವೀರ ಮಹಾ ಸಭಾ ವತಿಯಿಂದ ಕಾಪು ಶಾಸಕ ಲಾಲಾಜಿ.ಆರ್.ಮೆಂಡನ್‍ರವರನ್ನು ಮಹಾ ಸಭಾ ವತಿಯಿಂದ ಕಾಡಿಪಟ್ಣ ಶ್ರೀ ವಿಷ್ಣು ಭಜನಾ ಮಂದಿರದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭ ಮೊಗವೀರ ಮಹಾ ಸಭಾ ಅಧ್ಯಕ್ಷ ಲೀಲಾಧರ ಸಾಲ್ಯಾನ್,ಜಿಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ಸುಂದರ ಕರ್ಕೇರ,ಜಯ ಕೆ.ಪುತ್ರನ್,ವಿನೋದ್ ಪುತ್ರನ್,ಕುಮಾರ್ ಸಾಲ್ಯಾನ್,ಮಾಧವ ಪುತ್ರನ್,ನಾರಾಯಣ ಸಿ.ಕರ್ಕೇರ,ಸಂಕಪ್ಪ ಕರ್ಕೇರ,ನಾರಾಯಣ ಎಮ್.ಕರ್ಕೇರ,ಅಶೋಕ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

 

News and picture by:

HK Hejmady