ಕಲಶಾಭಿಷೇಕ

ಪಡುಬಿದ್ರಿ: ಅಷ್ಟಬಂಧ ನ್ಯಾಸದ ಬಳಿಕ ವಿವಿಧ ಯಾಗಗಳ ಪೂರ್ವಕವಾಗಿ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ದೇವರಿಗೆ ಶನಿವಾರದಂದು ಉಷಃಕಾಲದಲ್ಲಿ ದ್ರವ್ಯ ಕಲಶ ಪ್ರತಿಷ್ಟಾಪನಾ, ಪ್ರಧಾನ ಯಾಗದ ಬಳಿಕ 301 ಕಲಶಾಭಿಷೇಕವನ್ನು ಶ್ರೀ ದೇವಳದ ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಸುರೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನಡೆಸಲಾಯಿತು.