ನಿಧನ: ಗಣೇಶ್ ಶೆಟ್ಟಿ (Ganesh Shetty)

ಪಡುಬಿದ್ರಿ: ಇಲ್ಲಿನ ಬೇಂಗ್ರೆ ಗುಂಡ್ಲಾಡಿ ಹೊಸಮನೆಯ ಆನಂದ ಶೆಟ್ಟಯವರ ಪುತ್ರ ಗಣು ಯಾನೆ ಗಣೇಶ್ ಶೆಟ್ಟಿ(53) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ರಾತ್ರಿ ನಿಧನರಾದರು.
ಪಡುಬಿದ್ರಿ ಕ್ರಿಕೆಟರ್ಸ್‍ನ ಸಕ್ರಿಯ ಸದಸ್ಯರಾಗಿದ್ದ ಅವರಿಗೆ ತಂದೆ,ತಾಯಿ,ಪತ್ನಿ,ಪುತ್ರ,ಪುತ್ರಿ,2 ಸಹೋದರಿಯರು,2 ಸಹೋದರರು ಇದ್ದಾರೆ.