ಡಾಕ್ಟರೇಟ್ ಪಡೆದ ಜೇಸಿಐ ಪಡುಬಿದ್ರಿಯ ಜೇಸಿರೆಟ್ ವಿಭಾಗದ ಪೂರ್ವಾಧ್ಯಕ್ಷೆ ಡಾ.ಸುಪ್ರಭಾ ಹರೀಶ್‍

ಪಡುಬಿದ್ರಿಯ ಬೀಚ್‍ನಲ್ಲಿ ಜೇಸಿಐ ಪಡುಬಿದ್ರಿಯ ಆಶ್ರಯದಲ್ಲಿ ನಡೆದ ಕಡಲೋತ್ಸವ-2019 ಸಮಾರಂಭದಲ್ಲಿ ಇತ್ತೀಚೆಗೆ ಮಂಗಳೂರು ವಿವಿಯಿಂದ ಫಿಲಾಸಫಿ ಆಫ್ ಡಾಕ್ಟರೇಟ್ ಪಡೆದ ಜೇಸಿಐ ಪಡುಬಿದ್ರಿಯ ಜೇಸಿರೆಟ್ ವಿಭಾಗದ ಪೂರ್ವಾಧ್ಯಕ್ಷೆ ಡಾ.ಸುಪ್ರಭಾ ಹರೀಶ್‍ರವರನ್ನು ಸನ್ಮಾನಿಸಲಾಯಿತು.ಜೇಸಿಐ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರ್,ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ,ಕಡಲೋತ್ಸವ ಕನ್ವೀನರ್ ಮುರಳೀನಾಥ್ ಶೆಟ್ಟಿ,ಸಂಸ್ಥೆಯ ಎಲ್ಲಾ ಪೂರ್ವಾಧ್ಯಕ್ಷರು ಈ ಸಂದರ್ಭ ಉಪಸ್ಥಿತರಿದ್ದರು.