ನಿಧನ:ಶ್ರೀದೇವಿ ಎಸ್. ಬಾಳಿಗ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ನಿರ್ದೇಶಕರಾಗಿದ್ದ ದಿ. ಎನ್.ಎಸ್. ಬಾಳಿಗರವರ ಧರ್ಮಪತ್ನಿ ಮೂಲ್ಕಿ ವೆಂಕಟರಮಣ ದೇವಸ್ಥಾನದ ಬಳಿಯ ನಿವಾಸಿ ಶ್ರೀದೇವಿ ಎಸ್.ಬಾಳಿಗ(78) ಅಲ್ಪ ಕಾಲದ

Read more

ನಿಧನ: ಹೆಚ್. ಬಿ. ಉಸ್ಮಾನ್ ಹಾಜಿ ಬೆರ್ನಹಿತ್ಲು

ನಿಧನ: ಹೆಚ್. ಬಿ. ಉಸ್ಮಾನ್ ಹಾಜಿ ಬೆರ್ನಹಿತ್ಲು ಪಡುಬಿದ್ರಿ: ಹಿರಿಯ ಸಾಮಾಜಿಕ ಮುತ್ಸದ್ದಿ, ಸಮುದಾಯದ ಹಿರಿಯ ನಾಯಕ ಹೆಜಮಾಡಿ ಎಸ್.ಎಸ್. ರೋಡ್ ನಿವಾಸಿ ಹೆಚ್. ಬಿ. ಉಸ್ಮಾನ್

Read more

ನಿಧನ-ಕೃಷ್ಣಮ್ಮ ಅಂಚನ್ Krishnamma Anchan

ಪಡುಬಿದ್ರಿ: ಇಲ್ಲಿನ ಬೋರ್ಡ್ ಶಾಲಾ ಬಿಸಿಯೂಟ ಯೋಜನೆಯ ಮುಖ್ಯಸ್ಥರಾಗಿದ್ದ ಕೃಷ್ಣಮ್ಮ ಅಂಚನ್(65) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಪಡುಬಿದ್ರಿಯ ಸ್ವಗೃಹ ಅಂಚನ್ ನಿವಾಸದಲ್ಲಿ ನಿಧನರಾದರು. ಅವರಿಗೆ ಪುತ್ರ,

Read more

ನಿಧನ: ಕುಮಾರ ಶೆಟ್ಟಿ Kumara Shetty

ಮೂಲ್ಕಿ ಕಿಲ್ಪಾಡಿ ನಿವಾಸಿ ಕುಮಾರ ಶೆಟ್ಟಿ (55) ಮೆದುಳಿನ ತೀವೃ ರಕ್ತಸ್ರಾವದಿಂದ ಗುರುವಾರ ನಿಧನ ಹೊಂದಿದರು. ಕಳೆದ ಮೂವತ್ತು ವರ್ಷಗಳಿಗೂ ಅಧಿಕ ಜನತಾ ಪರಿವಾರದ ಸದಸ್ಯರಾಗಿ ಮೂಲ್ಕಿ

Read more

ನಿಧನ-ಗಿರಿಜಾ ಕುಕ್ಯಾನ್ Girija Kukkian

ಮೂಲ್ಕಿ: ನಡಿಕುದ್ರು ಹೊಸಾಗ್ಮೆ ನಿವಾಸಿ ಗಿರಿಜಾ ಕುಕ್ಯಾನ್(87) ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಬುಧವಾರ ನಿಧನ ಹೊಂದಿದರು. ನಡಿಕುದ್ರು ಶ್ರೀ ಜಾರಂದಾಯ ಮಹಿಳಾ ಮಂಡಳಿಯ ಪ್ರಥಮ ಅಧ್ಯಕ್ಷರಾಗಿ, ಪ್ರಗತಿಪರ

Read more

ನಿಧನ ಉದಯ ಕೆ ಕಾಂಚನ್ Udaya K Kanchan

ಪಡುಬಿದ್ರಿ: ಗಜಾನನ ಟೂರಿಸ್ಟ್ ಸಂಸ್ಥೆಯ ಮಾಲಕ,ಚಾಲಕ ಪಡುಬಿದ್ರಿ ನಡಿಪಟ್ಣ ನಿವಾಸಿ, ಉದಯ ಕೆ.ಕಾಂಚನ್(55) ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ, ಪುತ್ರ ಹಾಗೂ

Read more

ನಿಧನ ದುರ್ಗೇಶ್ ದಿಂಗಾ ಬಲೇಗಾರ್

ಪಡುಬಿದ್ರಿ: ಇಲ್ಲಿಗೆ ಸಮಿಪದ ಪಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ದುರ್ಗೇಶ್ ದಿಂಗಾ ಬಲೇಗಾರ್(38)ರವರು ಹೃದಯಾಘಾರದಿಂದ ಭಾನುವಾರ ಅಂಕೋಲಾ ಕೇಣಿಯ ಬಾಳೆಕೊಪ್ಪದ ಸ್ವಗೃಹದಲ್ಲಿ ನಿಧನರಾದರು.

Read more

ನಿಧನ ಅಜಾರು ರತ್ನಾಕರ ಸಾಲ್ಯಾನ್

ಮೂಲ್ಕಿ: ನಡಿಕುದ್ರು ನಿವಾಸಿ ಅಜಾರು ರತ್ನಾಕರ ಸಾಲ್ಯಾನ್(79) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸ್ವಗ್ರಹದಲ್ಲಿ ನಿಧನರಾದರು. ಮತ್ಸ್ಯೋದ್ಯಮ ಕಾರ್ಮಿಕರಾಗಿ ಹೆಸರುವಾಸಿಯಾಗಿದ್ದ ಅವರು ಜನಾನುರಾಗಿಯಾಗಿದ್ದರು. ಅವರಿಗೆ ಪತ್ನಿ, ಪುತ್ರ,

Read more

ನಿಧನ: ಮೀನಾಕ್ಷಿ ಎಸ್.ಕೋಟ್ಯಾನ್ Meenakshi S Kotian

ಮೂಲ್ಕಿ: ಮೂಲ್ಕಿ ಅತಿಕಾರಿಬೆಟ್ಟು ಗ್ರಾಮದ ಕಂಡತೋಟ ನಿವಾಸಿ ಮೀನಾಕ್ಷಿ ಶ್ರೀನಿವಾಸ ಕೋಟ್ಯಾನ್ (95) ಅವರು ಶನಿವಾರ ನಿಧನರಾದರು. ಅವರಿಗೆ ಪುತ್ರ ಭಾರತ್ ಕೋ ಅಪರೇಟಿವ್ ಬ್ಯಾಂಕ್ ಮುಂಬಯಿ

Read more