ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನೀರಿನ ಘಟಕ

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಕ್ತಾದಿಗಳ ಉಪಯೋಗಕ್ಕಾಗಿ ದಾನಿಗಳಾದ ಕಿಲ್ಪಾಡಿ ಬಂಡಸಾಲೆ ಸುಜನಾ ಶೇಖರ ಶೆಟ್ಟಿಯವರು ನಿರ್ಮಿಸಿಕೊಟ್ಟ ನಳ್ಳಿ ನೀರಿನ ಘಟಕವನ್ನು ಭಾನುವಾರ ಉದ್ಘಾಟಿಸಲಾಯಿತು. ತಂತ್ರಿಗಳಾದ

Read more

ಕಾರು-ಗ್ಯಾಸ್ ಸಿಲಿಂಡರ್ ಲಾರಿ ಅಪಘಾತ-ನಾಲ್ವರಿಗೆ ಗಾಯ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದ ಪಣಿಯೂರು ಕ್ರಾಸ್ ಬಳಿ ಗ್ಯಾಸ್ ಸಿಲಿಂಡರ್‍ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಕಾರು ಮಂಗಳವಾರ ಮುಂಜಾನೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು

Read more

ತರಂಗಿಣಿ ಮಿತ್ರ ಮಂಡಳಿಯ ವತಿಯಿಂದ ಸನ್ಮಾನ

ಪಡುಬಿದ್ರಿ ಮಧ್ವನಗರದ ತರಂಗಿಣಿ ಮಿತ್ರ ಮಂಡಳಿಯ ವತಿಯಿಂದ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಪ್ರಾಂಗಣದಲ್ಲಿ ಸೆ. 22ರಂದು ಜರಗಿದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ತೆಂಕು ತಿಟ್ಟಿನ

Read more

ಭಾರತೀಯ ತ್ಯಾಜ್ಯ ವಿಲೇವಾರಿಯಲ್ಲಿ ವಿದೇಶೀಯರ ಮುತುವರ್ಜಿ

ಸಮುದ್ರ ಜಲಚರಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಅತ್ಯಂತ ಅಪಾಯಕಾರಿ ಭಾರತೀಯ ತ್ಯಾಜ್ಯ ವಿಲೇವಾರಿಯಲ್ಲಿ ವಿದೇಶೀಯರ ಮುತುವರ್ಜಿ — ಎಚ್ಕೆ ಹೆಜ್ಮಾಡಿ,ಮೂಲ್ಕಿ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ

Read more

ಸ್ಚಚ್ಛ ಮೂಲ್ಕಿಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ –ಮೂಲ್ಕಿ ತಹಶಿಲ್ದಾರ್ ಮಾಣಿಕ್ಯ ಎಮ್

ಮೂಲ್ಕಿ: ಮೂಲ್ಕಿ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರ ಕರ್ತವ್ಯ ಹಾಗೂ ಕೊಡುಗೆ ಅಪಾರ ಎಂದು ಮೂಲ್ಕಿ ತಹಶಿಲ್ದಾರ್ ಮಾಣಿಕ್ಯ ಎಮ್. ಹೇಳಿದರು. ಅವರು ಮೂಲ್ಕಿ ನಗರ ಪಂಚಾಯಿತಿ

Read more

ಭಾರತದ ಸಂಸ್ಕಾರ-ಸಂಸ್ಕøತಿ ವಿಶ್ವಕ್ಕೇ ಮಾದರಿ- ಡಿ ಕೆ ಶೆಟ್ಟಿ

ಮೂಲ್ಕಿ: ವಸುದೈವ ಕುಟುಂಬಕಂ ಎಂಬ ನಾಣ್ಣುಡಿಗೆ ಪೂರಕವಾಗಿ ಇಂದು ಭಾರತವು ತನ್ನ ಭವ್ಯ ಸನಾತನ ಸಂಸ್ಕಾರ ಮತು ಸಂಸ್ಕøತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಮೂಲಕ ವಿಶ್ವಕ್ಕೇ ಮಾದರಿ ದೇಶವಾಗಿದೆ

Read more

ಸೆ 29- ಪಡುಬಿದ್ರಿ ಬಂಟರ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ ಸೋಶಿಯಲ್ ವೆಲ್‍ಫೇರ್ ಕಾರ್ಯಕ್ರಮ

ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಸಿರಿಮುಡಿ

Read more

ಹೆಜಮಾಡಿ ಕರಾವಳಿ ವೃಂದದಿಂದ ಸ್ವಚ್ಛತಾ ಪಾಕ್ಷಿಕ

ಪಡುಬಿದ್ರಿ: ಕಳೆದ ಮಾಸಿಕದಲ್ಲಿ ಸ್ವಚ್ಛ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹೆಜಮಾಡಿಯ ಕರಾವಳಿ ಯುವಕ-ಯುವತಿ ವೃಂದವು ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ರಾಷ್ಟ್ರೀಯ ಕಾರ್ಯಕ್ರಮದ ಉಡುಪಿ ಜಿಲ್ಲಾ

Read more

ಬಿಲ್ಲವ ಸಮಾಜದ ಪ್ರಗತಿಯಲ್ಲಿ ನಾರಾಯಣ ಗುರುಗಳ ಪಾತ್ರ ಅನನ್ಯ- ಮುದ್ದು ಮೂಡುಬೆಳ್ಳೆ

ಪಡುಬಿದ್ರಿ: ಕ್ರೌರ್ಯಕ್ಕೆ, ಹಿಂಸೆಗೆ ಎಂದೂ ಆಸ್ಪದ ಮಾಡಿಕೊಡದಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘಟನೆಯಿಂದಷ್ಟೇ ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಪ್ರತಿಪಾದಿಸಿದವರು. ಬಿಲ್ಲವ ಸಮಾಜದ ಪ್ರಗತಿಯಲ್ಲಿ ಗುರುಗಳ ಪಾತ್ರ

Read more

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿಯಮಿತ ಪ್ರೋತ್ಸಾಹಕ ಪ್ರಶಸ್ತಿ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ 2018-19ನೇ ಸಾಲಿನಲ್ಲಿ ಅತುತ್ತಮ ವ್ಯಾವಹಾರಿಕ ಸಾಧನೆಗೈದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿಯಮಿತವು ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ.

Read more