ಅಬಾಕಸ್ ಸ್ಪರ್ಧೆ: ಹೆಜಮಾಡಿ ಕೋಡಿ ವಿದ್ಯಾಪ್ರಸಾರ ವಿದ್ಯಾಮಂದಿರ ಶಾಲೆಯ ರಾಷ್ಟ್ರಮಟ್ಟದ ಸಾಧನೆ

ಪಡುಬಿದ್ರಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ ಜನವರಿ 12ರಂದು ಚೆನ್ನೈನ ಸೈಂಟ್ ಹೋಮ್ ಹೈ ರಸ್ತೆಯಲ್ಲಿರುವ ಸೈಂಟ್ ಬೀಡ್ಸ್ ಅಡಿಟೋರಿಯಮ್‍ನಲ್ಲಿ ನಡೆದ 15ನೇ ರಾಷ್ಟ್ರ ಮಟ್ಟದ

Read more

ಸ್ವಾಮಿ ವಿವೇಕಾನಂದರ ಆದರ್ಶ ಯುವ ಪೀಳಿಗೆಗೆ ಅನುಕರಣೀಯ

ಪಡುಬಿದ್ರಿ: ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಪೀಳಿಗೆಗೆ ಅನುಕರಣೀಯವಾಗಿದೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಗತ್ಯವಾಗಿ ತಿಳಿದುಕೊಳ್ಳಬೇಕು ಎಂದು ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ನವನೀತ

Read more

ಮೂಲ್ಕಿ ಡಾ|.ಹರಿಶ್ಚಂದ್ರ ಪಿ.ಸಾಲಿಯಾನ್‍ರವರಿಗೆ ಗೋಲ್ಡನ್ ಎಕ್ಸಲೆನ್ಸಿ ಆವಾರ್ಡ್

ಮೂಲ್ಕಿ: ಮಂಗಳೂರು ಕಥಾಬಿಂದುವಿನ ಪ್ರಕಾಶಕರಾದ ಪಿ.ವಿ.ಪ್ರದೀಪ್‍ರವರು ಬೇರೆ ಬೇರೆ ಜಿಲ್ಲೆಗಳಿಂದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ಮಾಡಿರುವುದುಎಲ್ಲರಿಗೂಆದರ್ಶವಾಗಿದೆಎಂದು ಮೂಲ್ಕಿ ಡಾ. ಹರಿಶ್ಚಂದ್ರ ಪಿ.ಸಾಲಿಯಾನ್‍ರವರು ಹೇಳಿದರು. ಇವರು ಮಂಗಳೂರು

Read more

ಮೂಲ್ಕಿ ಜನ ವಿಕಾಸ ಸಮಿತಿಯ ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಅಂಗರಗುಡ್ಡೆ

ಮೂಲ್ಕಿ: ಪುನರೂರು ಪ್ರತಿಷ್ಠಾನದ ಉಪ ಸಮಿತಿ ಮೂಲ್ಕಿ ಜನ ವಿಕಾಸ ಸಮಿತಿಯ ನೂತನ ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಅಂಗರಗುಡ್ಡೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್

Read more

ಕನ್ನಡ ಮಾಧ್ಯಮ ಶಾಲೆಗಳಿಂದ ಗುಣಮಟ್ಟದ ಶಿಕ್ಷಣ: ಶಾಸಕ ಲಾಲಾಜಿ ಮೆಂಡನ್

ಪಡುಬಿದ್ರಿ: ಕನ್ನಡ ಮಾಧ್ಯಮ ಶಾಲೆಗಳು ಇಂದಿಗೂ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಇಂತಹ ಸಂಸ್ಥೆಗಳನ್ನು ಇನ್ನಷ್ಟು ಎತ್ತರಕ್ಕೇರಿಸಬೇಕಾಗಿ ಕಾಪು ಶಾಸಕ ಲಾಲಾಜಿ

Read more

ಪಡುಬಿದ್ರಿ: ಪೂಲ ವಿಠಲ ಶೆಟ್ಟಿ ಸ್ಮøತಿ ಪ್ರಶಸ್ತಿ

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವಠಾರದಲ್ಲಿ ಕಳೆದ 23 ವರ್ಷಗಳಿಂದ ನಟರಾಜ ಪಿ.ಎಸ್. ನೇತೃತ್ವದಲ್ಲಿ ನಡೆದು ಬಂದಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳದ

Read more

ಬೆಳ್ಳಿಬೆಟ್ಟು: ಪುಸ್ತಕ ಬಿಡುಗಡೆ, ಗಣ್ಯರಿಗೆ ಸಮ್ಮಾನ

ಪಡುಬಿದ್ರಿ: ಯಕ್ಷಗಾನ ಕಲೆಗೆ ಉಡುಪಿಯೇ ಮೂಲ. ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಯಕ್ಷಗಾನವನ್ನು ಪರಿಚಯಿಸಿದ ಕೀರ್ತಿ ಆಚಾರ್ಯ ಮಧ್ವರಿಗೆ ಸಲ್ಲುತ್ತದೆ. ವೇಷ, ನೃತ್ಯ, ನಟನೆ, ಸಂಗೀತ, ಮಾತುಗಾರಿಕೆ-ಇವೆಲ್ಲವೂ ಇರುವ

Read more

ಮಂಗಳೂರು ಗೋಲ್ಡ್‍ಪಿಂಚ್ ಸಿಟಿಯಲ್ಲಿ ಶಾಶ್ವತ ಕಂಬಳ ಕರೆ ನಂದಿಕೂರು ಅಡ್ವೆ ಕೋಟಿ ಚೆನ್ನಯ ಕಂಬಳೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಕೆ.ಪ್ರಕಾಶ್ ಶೆಟ್ಟಿ ಘೋಷಣೆ

ಪಡುಬಿದ್ರಿ: ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಶಾಶ್ವತ ಕಂಬಳ ಕರೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕನ್ನಡ

Read more

ಅಡ್ವೆ-ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ

ಪಡುಬಿದ್ರಿ: 28ನೇ ವರ್ಷದ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಹೊನಲು ಬೆಳಕಿನ ಕಂಬಳವು ಭಾನುವಾರ ಮುಕ್ತಾಯಗೊಂಡಿದ್ದು 144 ಜತೆ ಕೋಣಗಳು ಭಾಗವಹಿಸಿದ ಕಂಬಳ ಸ್ಪರ್ಧಾ ಫಲಿತಾಂಶ ಇಂತಿದೆ.

Read more