ಮೂಲ್ಕಿ: ಭಾರತ್ ಬ್ಯಾಂಕ್ 41ನೇ ಸ್ಥಾಪನಾ ದಿನಾರಣೆ

ಮೂಲ್ಕಿ: ಮೂಲ್ಕಿಯ ಭಾರತ್ ಬ್ಯಾಂಕ್ ಕಛೇರಿಯಲ್ಲಿ ಭಾರತ್ ಬ್ಯಾಂಕ್‍ನ 41ನೇ ಸ್ಥಾಪನಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ಲ್ಕಿಯ ಭಾರತ್ ಬ್ಯಾಂಕ್ ಕಛೇರಿಯಲ್ಲಿ ಭಾರತ್ ಬ್ಯಾಂಕ್‍ನ 41ನೇ ಸ್ಥಾಪನಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.

ಭಾರತ್ ಬ್ಯಾಂಕ್‍ನ ಗ್ರಾಹಕರ ಸಮ್ಮುಖ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಉದಯ ಕೆ.ಶೆಟ್ಟಿ ಪಡುಬಿದ್ರಿ ಮತ್ತು ವಿಠಲ ಅಮೀನ್ ಮೂಲ್ಕಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದಕ್ಕೆ ಮುನ್ನ ಬ್ಯಾಂಕ್ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಗ್ರಾಹಕರು ದೀಪ ಬೆಳಗಿಸಿದರು.


ಲೋಕೇಶ್ ಅಮೀನ್ ಹೆಜಮಾಡಿ, ಗೋಪಿನಾಥ ಪಡಂಗ, ಶೇಖಬ್ಬ ಕೋಟೆ ಹೌಸ್, ಜೀವನ್ ಕೆ.ಶೆಟ್ಟಿ, ಎಚ್.ವಿ.ಕೋಟ್ಯಾನ್, ಯೋಗೀಶ್ ಕೋಟ್ಯಾನ್, ಜಯಕುಮಾರ್ ಎನ್.ಶೆಟ್ಟಿ, ವಿಜಯ ಕುಮಾರ್ ಕುಬೆವೂರು, ಸೀನ ಪೂಜಾರಿ, ಅಡ್ವೆ ರವೀಂದ್ರ ಪೂಜಾರಿ, ತಾರಾನಾಥ ಸುವರ್ಣ, ಯದೀಶ್ ಅಮೀನ್, ಚಂದ್ರಶೇಖರ ಸುವರ್ಣ ಸುವರ್ಣ ಆಟ್ರ್ಸ್, ಬ್ರಾಂಚ್ ಮ್ಯಾನೇಜರ್ ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.