ನಿಧನ:ಶ್ರೀದೇವಿ ಎಸ್. ಬಾಳಿಗ

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ನಿರ್ದೇಶಕರಾಗಿದ್ದ ದಿ. ಎನ್.ಎಸ್. ಬಾಳಿಗರವರ ಧರ್ಮಪತ್ನಿ ಮೂಲ್ಕಿ ವೆಂಕಟರಮಣ ದೇವಸ್ಥಾನದ ಬಳಿಯ ನಿವಾಸಿ ಶ್ರೀದೇವಿ ಎಸ್.ಬಾಳಿಗ(78) ಅಲ್ಪ ಕಾಲದ

Read more

ಪಡುಬಿದ್ರಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ನಡೆದ ಬೃಹತ್ ಮಿಲಾದುನ್ನಬಿ ಮೆರವಣಿಗೆ

ಪಡುಬಿದ್ರಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ನಡೆದ ಬೃಹತ್ ಮಿಲಾದುನ್ನಬಿ ಮೆರವಣಿಗೆಯು ಕಂಚಿನಡ್ಕ ಮಸೀದಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪಡುಬಿದ್ರಿ ಪೇಟೆ ಮೂಲಕ ಕೇಂದ್ರ ಮಸೀದಿಯಲ್ಲಿ ಸಮಾಪನಗೊಂಡಿತು.

Read more

ಬಹು ನಿರೀಕ್ಷಿತ ಬೇಂಗ್ರೆ ರಸ್ತೆ ಅಭಿವದ್ಧಿಗೆ ಗುದ್ದಲಿ ಪೂಜೆ

ಪಡುಬಿದ್ರಿ: ಬಹುವರ್ಷಗಳಿಂದ ಪಡುಬಿದ್ರಿ ಬೇಂಗ್ರೆ ನಿವಾಸಿಗಳು ಎದುರು ನೋಡುತ್ತಿದ್ದ ಬೇಂಗ್ರೆಯಿಂದ ಬೋರ್ಡ್ ಶಾಲಾ ಮೈದಾನದ ಸಮೀಪದ ಇಕ್ಬಾಲ್ ಅಂಗಡಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಾಪು ಶಾಸಕ ಲಾಲಾಜಿ

Read more

ಅಪಘಾತದಿಂದ ದುರ್ಮರಣ ಹೊಂದಿದ ಯುವಕನ ಕುಟುಂಬಕ್ಕೆ ನೆರವು

ಗ್ಯಾರೇಜ್ ಮಾಲಕರು ಹಾಗೂ ಕಾರ್ಮಿಕರಿಂದ ರೂ.1.22 ಲಕ್ಷ ಚೆಕ್ ಹಸ್ತಾಂತರ ಪಡುಬಿದ್ರಿ: ಇಲ್ಲಿನ ಗ್ಯಾರೇಜ್ ಒಂದರ ಕಾರ್ಮಿಕನಾಗಿದ್ದು ಬೈಕ್ ಅಪಘಾತದಲ್ಲಿ ಮೃತಪಟ್ಟ ಬಡ ಕುಟುಂಬಕ್ಕೆ, ದ.ಕ ಮತ್ತು

Read more

ವಿಶೇಷ ಚೇತನರಿಗೆ ಬಲ ನೀಡಲು ಸರಕಾರ ವಿಶೇಷ ಮುತುವರ್ಜಿ-ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ವಿಶೇಷ ಚೇತನರಿಗೆ ಬಲ ನೀಡಲು ರಾಜ್ಯ ಸರಕಾರ ವಿಶೇಷ ಮುತುವರ್ಜಿ ವಹಿಸಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು. ಹೆಜಮಾಡಿಯ ಸರಕಾರಿ ಮಾದರಿ ಹಿರಿಯ

Read more

ಇನ್ನಾ ಬಗ್ಗರಗುತ್ತು ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

ಪಡುಬಿದ್ರಿ: ಪಡುಬಿದ್ರಿ ಸಮೀಪದ ಇನ್ನಾ ಗ್ರಾಮದ ಬಗ್ಗರಗುತ್ತು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು. ಜಿಪಂ ಅನುದಾನ ರೂ.೪.೪೦ಲಕ್ಷವನ್ನು

Read more

ಜಾಗತಿಕ ತಾಪಮಾನ ಏರಿಕೆ ಬಗ್ಗೆ ಜಾಗ್ರತೆ ಅಗತ್ಯ-ರೊನಾಲ್ಡ್ ಗೋಮ್ಸ್

ಮೂಲ್ಕಿ: ಜಾಗತಿಕವಾಗಿ ನಮ್ಮದೇ ತಪ್ಪುಗಳಿಂದ ತಾಪಮಾನದಲ್ಲಿ ವಿಪರೀತ ಏರಿಕೆ ಕಂಡುಬರುತ್ತಿದ್ದು, ಈಗಲೇ ಜಾಗ್ರತೆ ವಹಿಸದಿದ್ದಲ್ಲಿ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸದು ಎಂದು ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್

Read more

ಪಡುಬಿದ್ರಿ ಆರೋಗ್ಯ ಕೇಂದ್ರಕ್ಕೆ ಅತ್ಯಾಧುನಿಕ ಶೀತಲೀಕೃತ ಶವಾಗಾರ-ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಜಿಲ್ಲೆಯ ಗಡಿಭಾಗವಾಗಿದ್ದು, ಅತೀ ಹೆಚ್ಚು ಅಪಘಾತ ವಲಯವಾಗಿ ಗುರುತಿಸಿಕೊಂಡಿರುವ ಪಡುಬಿದ್ರಿಗೆ ಅತ್ಯಾಧುನಿಕ ಶೀತಲೀಕೃತ ಶವಾಗಾರದ ಅವಶ್ಯಕತೆ ಇದೆ. ಈ ಬಗ್ಗೆ ಸರಕಾರದಿಂದ ಸಿಗುವ ಅನುದಾನಗಳ ಬಗ್ಗೆ

Read more

ಪಡುಬಿದ್ರಿಗೆ ಶೀಘ್ರ ಅಗ್ನಿಶಾಮಕ ದಳ ವ್ಯವಸ್ಥೆ-ಶಾಸಕ ಲಾಲಾಜಿ ಆರ್.ಮೆಂಡನ್ -ಪಡುಬಿದ್ರಿ ಗ್ರಾಪಂ ನೂತನ ಕಛೇರಿ ಕಟ್ಟಡ ಉದ್ಘಾಟನೆ

ಪಡುಬಿದ್ರಿ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಎರಡನೇ ಅತೀ ದೊಡ್ಡ ಗ್ರಾಪಂ ಪಡುಬಿದ್ರಿಗೆ ಅತೀ ಶೀಘ್ರದಲ್ಲಿ ಅಗ್ನಿ ಶಾಮಕ ದಳ ಸ್ಥಾಪಿಸಲಾಗುವುದು ಎಂದು ಕಾಪು ಶಾಸಕ ಲಾಲಾಜಿ

Read more