ಮೂಲ್ಕಿ: ಭಾರತ್ ಬ್ಯಾಂಕ್ 41ನೇ ಸ್ಥಾಪನಾ ದಿನಾರಣೆ

ಮೂಲ್ಕಿಯ ಭಾರತ್ ಬ್ಯಾಂಕ್ ಕಛೇರಿಯಲ್ಲಿ ಭಾರತ್ ಬ್ಯಾಂಕ್‍ನ 41ನೇ ಸ್ಥಾಪನಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ಲ್ಕಿಯ ಭಾರತ್ ಬ್ಯಾಂಕ್ ಕಛೇರಿಯಲ್ಲಿ ಭಾರತ್ ಬ್ಯಾಂಕ್‍ನ 41ನೇ ಸ್ಥಾಪನಾ ದಿನಾಚರಣೆಯನ್ನುಆಚರಿಸಲಾಯಿತು.

Read more

ವೇತನ ಪಾವತಿಗಾಗಿ ಹೆಜಮಾಡಿ ನವಯುಗ್ ಟೋಲ್‍ಗೇಟ್ ಸಿಬಂದಿ ಮಿಂಚಿನ ಮುಷ್ಕರ ಸಂಜೆ ವೇಳೆಗೆ ಸಂಬಳ ಜಮಾ ಭರವಸೆ

ಪಡುಬಿದ್ರಿ: ವೇತನ ದೊರೆಯದ ಹಿನ್ನೆಲೆಯಲ್ಲಿ ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ ಟೋಲ್ ಪ್ಲಾಝಾ ಸಿಬಂದಿಗಳು ಶುಕ್ರವಾರ ಸಂಜೆ ಮಿಂಚಿನ ಮುಷ್ಕರ ನಡೆಸಿದರು. ಜುಲೈ ತಿಂಗಳ ವೇತನವು ಈ ಸಿಬಂದಿ

Read more

ಸ್ಪರ್ಧೆಗಳಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು-ಡಾ.ದೇವಿಪ್ರಸಾದ್ ಶೆಟ್ಟಿ

ಪಡುಬಿದ್ರಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಸ್ಪರ್ಧಾಮನೋಭಾವವನ್ನು ಬೆಳೆಸುವುದು ಸ್ತುತ್ಯಾರ್ಹವಾದುದು. ವಿದ್ಯಾರ್ಥಿಗಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಇದರಿಂದ ಆದರ್ಶ ಜೀವನ ಸಾಗಿಸಲು ಸಹಕಾರಿಯಾಗುತ್ತದೆ

Read more

ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ವತಿಯಿಂದ ಸಮುದ್ರ ಪೂಜೆ

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ವತಿಯಿಂದ ಸಮುದ್ರ ಪೂಜೆ ನೆರವೇರಿಸಲಾಯಿತು. ಮಟ್ಟು ಶ್ರೀ ಪಂಡುರಂಗ ಭಜನಾ ಮಂದಿರದಿಂದ ಭಜನಾ

Read more

ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಸಂಭ್ರಮ

— ಎಚ್ಕೆ ಹೆಜ್ಮಾಡಿ, ಪಡುಬಿದ್ರಿ ಸುಮಾರು 150 ವರ್ಷಗಳ ಇತಿಹಾಸದ ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಈಗ ಶ್ರಾವಣ ಮಾಸದ ಸಂಭ್ರಮ. ನಾಗರ ಪಂಚಮಿಯೊಂದಿಗೆ ಆರಂಭಗೊಂಡ

Read more

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಸುರಕ್ಷಿತ ಜಿಲ್ಲೆ-ಲಾಲಾಜಿ ಆರ್.ಮೆಂಡನ್

ಪಡುಬಿದಿ: ಈ ಬಾರಿ ರಾಜ್ಯದಾದ್ಯಂತ ಪ್ರಕೃತಿ ವಿಕೋಪದಿಂದ ರಾಜ್ಯದ ಎಲ್ಲೆಡೆ ಪರಿಸ್ಥಿತಿ ಕೈಮೀರಿದ ಹಂತ ತಲುಪಿದ್ದರೂ ಉಡುಪಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದು, ಉಡುಪಿ ಸುರಕ್ಷಿತ

Read more

ಪಡುಬಿದ್ರಿಯ ಕಟ್ಟದಪ್ಪಕ್ಕೆ ಸಹಸ್ರಾರು ಭಕ್ತರ ಆಗಮನ ನಿರೀಕ್ಷೆ

ಆ.10: ಶ್ರೀ ಮಹಾ ಗಣಪತಿಗೆ ವಿಶೇಷ ಕಟಾಹಾಪೂಪ ಸೇವೆ — ಎಚ್ಕೆ ಹೆಜ್ಮಾಡಿ, ಪಡುಬಿದ್ರಿ ಪಡುಬಿದ್ರಿ ಎರಡು ಕಾರಣಿಕ ಕ್ಷೇತ್ರಗಳಲ್ಲಿ ಆಷಾಢ ಮಾಸದಲ್ಲಿ ವಿಶೇಷ ಸೇವೆ ನಡೆಯುತ್ತದೆ.

Read more

ಪಡುಬಿದ್ರಿ: ಕಿಡಿಗೇಡಿಗಳಿಂದ ವಾಹನಗಳಿಗೆ ಹಾನಿ

ಪಡುಬಿದ್ರಿ: ಇಲ್ಲಿನ ಮುಖ್ಯ ಬೀಚ್ ಬಳಿ ಮನೆಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಬೇರೆಡೆ ಕೊಂಡೊಯ್ದು ಹಾನಿಗೊಳಿಸಿದ್ದಲ್ಲದೆ, ಬೀಚ್ ಬಳಿಯ ಅಂಗಡಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಮಂಗಳವಾರ ತಡ

Read more

ಕ್ರಾಂತಿಕಾರಿ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದಲಾವಣೆ ಕಾಂಗ್ರೆಸ್ ಸಾಧನೆ-ಸೊರಕೆ

ಪಡುಬಿದ್ರಿ: ಸುದೀರ್ಘ ಅವಧಿಯಲ್ಲಿ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಕ್ರಾಂತಿಕಾರಿ ಸಾಮಾಜಿಕ ಬದಲಾವಣೆ ಮಾಡಿದ ಕಾರಣ ಇಂದು ದೇಶವು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು

Read more