ನಿಧನ; ಲೋಹಿತಾಕ್ಷ ಬಿ.ಕೋಟ್ಯಾನ್ (Lohitaksha B Kotian)

ಪಡುಬಿದ್ರಿ: ಹೆಜಮಾಡಿ ಶಿವನಗರ ಜುಮಾದಿ ಸಾನ ಮನೆಯ ಲೋಹಿತಾಕ್ಷ ಬಿ.ಕೋಟ್ಯಾನ್(53) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.

ಅವರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಮತ್ತು ಸಹೋದರರು ಇದ್ದಾರೆ.