5 Trucks laden with heavy machinery manage to cross Hejamady Toll Plaza

Padubidri, January 22nd, 2019:    5 trucks laden with heavy machinery bound for Suratkal from Chennai had to struggle a lot to cross Hejamady toll plaza on Tuesday morning.

 

ಪಡುಬಿದ್ರಿ ಸಮೀಪದ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಮಂಗಳವಾರ ಬೆಳಿಗ್ಗೆ ಚೆನ್ನೈನಿಂದ ಸುರತ್ಕಲ್‍ಗೆ ಬರುತ್ತಿದ್ದ ಬೃಹತ್ ಯಂತ್ರೋಪಕರಣಗಳನ್ನು ಹೊಂದಿದ 5 ಲಾರಿಗಳನ್ನು ಟೋಲ್ ದಾಟಿಸಲು ಹರಸಾಹಸ ಪಡಬೇಕಾಯಿತು.