19-02-2019 ಮಂಗಳವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಹೊರೆ ಕಾಣಿಕೆ ಮೆರವಣಿಗೆ

 

ಪಡುಬಿದ್ರಿಯ ಶ್ರೀ ಕ್ಷೇತ್ರ ಬ್ರಹ್ಮಸ್ಥಾನದಲ್ಲಿ ಮಂಗಳವಾರ ನಡ್ಸಾಲ್ ವೈಕ ಮನೆ ವೈಕ ಸುಬ್ಬರಾವ್,ಅನಂತಕೃಷ್ಣ ರಾವ್ ಕುಟುಂಬಿಕರ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.