ಹೆಜಮಾಡಿ ಕೋಡಿ ಶ್ರೀ ಬ್ರಹ್ಮಬೈದರ್ಕಳ ದೈವಸ್ಥಾನದ ದೃಢ ಕಲಶಾಭಿಷೇಕ

ಪಡುಬಿದ್ರಿ ಸಮೀಪದ ಹೆಜಮಾಡಿ ಕೋಡಿ ಶ್ರೀ ಬ್ರಹ್ಮಬೈದರ್ಕಳ ದೈವಸ್ಥಾನದ ದೃಢ ಕಲಶಾಭಿಷೇಕವು ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭ ಶ್ರೀ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಬೋದ್‍ಚಂದ್ರ ಹೆಜ್ಮಾಡಿ, ಗೌರವಾಧ್ಯಕ್ಷ ಮಾಧವ ಸನಿಲ್, ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುಭಾಸ್ ಜಿ.ಸಾಲ್ಯಾನ್, ಜಯಕರ್ ಹೆಜ್ಮಾಡಿ, ಗೋವರ್ಧನ್ ಕೋಟ್ಯಾನ್, ರವೀಂದ್ರ ಹೆಜ್ಮಾಡಿ, ಹೇಮಂತ್ ಕಾಂಚನ್, ಆನಂದ ಪಾತ್ರಿ, ಗಣೇಶ್ ಬಂಗೇರ, ಚಂದು ಗುರಿಕಾರ, ಸಂಜೀವ ಮಾಸ್ಟರ್, ಸುಧಾಕರ ಟಿ., ನಿತಿನ್ ಕುಮಾರ್ ಕೋಡಿ, ಸುಧಾಕರ ಕಡವಿನಬಾಗಿಲು ಉಪಸ್ಥಿತರಿದ್ದರು.