ಹೆಜಮಾಡಿಯ ಬೀಚ್ ಬಳಿ ಸ್ವಚ್ಛತಾ ಅಭಿಯಾನ

ಪಡುಬಿದ್ರಿ ಸಮಿಪದ ಹೆಜಮಾಡಿ ಬೀಚ್ ಫ್ರೆಂಡ್ಸ್ ವತಿಯಿಂದ ಹೆಜಮಾಡಿಯ ಬೀಚ್ ಬಳಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಬೀಚ್ ಫ್ರೆಂಡ್ಸ್‍ನ ಯಾದವ ಕೋಟ್ಯಾನ್ ಆಚೆಮಟ್ಟು, ಚಂದ್ರಕಾಂತ್ ಶ್ರೀಯಾನ್ ಮತ್ತಿತರರು ಉಪಸ್ಥಿತರಿದ್ದರು.