ಹರ್ಷಲ್ ಕುಮಾರ್ ಹೆಜಮಾಡಿಗೆ ಚಿನ್ನ

ಪಡುಬಿದ್ರಿ: ಮೈಸೂರಿನ ನಡೆದ “ವಜ್ರದೇಹಿ-2018” ರಾಜ್ಯಮಟ್ಟದ ಬಾಡಿಬಿಲ್ಡಿಂಗ್ ಸ್ವರ್ಧೆಯಲ್ಲಿ ಹರ್ಷಲ್ ಕುಮಾರ್ ಹೆಜಮಾಡಿ ಇವರಿಗೆ ಚಿನ್ನದ ಪದಕ ಲಭಿಸಿದೆ. ಇವರು ಹೆಜಮಾಡಿ ಪುಷ್ಪಾಲತಾ-ಮಾಧವ ಆಚಾರ್ಯ ದಂಪತಿಯ ಪುತ್ರ, ಮಣಿಪಾಲ ವೇರ್‍ಹೌಸ್ ಜಿಮ್‍ನ ಟೀಮ್ ರವೀಂದ್ರ ಹಾಗೂ ಪಡುಬಿದ್ರಿ ಪ್ಲೆಕ್ಸ್ ಜಿಮ್‍ನ ನರೇಶ್ ಇವರಿಂದ ತರಭೇತಿ ಪಡೆಯುತ್ತಿದ್ದಾರೆ.