ಸಮುದ್ರ ತಟಕ್ಕೆ ಬಂದ ಕಡಲ ಕಾವೆ

ಸಮುದ್ರ ತಟಕ್ಕೆ ಬಂದ ಕಡಲ ಕಾವೆ

ಪಡುಬಿದ್ರಿ: ಸಮುದ್ರದಲೆಗಳ ಅಬ್ಬರಕ್ಕೆ ಸಿಲುಕಿದ ಕಡಲ ಕಾವೆ ಪಕ್ಷಿಯೊಂದು ಹೆಜಮಾಡಿಯ ಕಡಲ ತೀರಕ್ಕೆ ಬಂದು ಬಿದ್ದಿವೆ.

ಹೆಜಮಾಡಿಯ ಅಮವಾಸ್ಯೆಕರಿಯ ಬಳಿ ಕಡಲ ಕಾವೆ ಕಂಡುಬಂದಿದ್ದು,ಸಮುದ್ರದ ಅಲೆಗಳ ಅಬ್ಬರಕ್ಕೆ ತೀವ್ರ ಆಘಾತಕ್ಕೊಳಗಾಗಿದೆ.ಅದನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಉಪಚರಿಸಿದ ಬಳಿಕ ಸಮುದ್ರಕ್ಕೆ ಬಿಟ್ಟಿದ್ದಾರೆ.