ಶ್ರೀ ವಿಷ್ಣು ಭಜನಾ ಮಂದಿರದ 36ನೇ ಪ್ರತಿಷ್ಠಾಪನಾ ದಿನಾಚರಣೆ ಮತ್ತು ವಾರ್ಷಿಕೋತ್ಸವ

ಪಡುಬಿದ್ರಿ ಕಾಡಿಪಟ್ಣ ಮೊಗವೀರ ಸಭಾ ಆಡಳಿತದ ಶ್ರೀ ವಿಷ್ಣು ಭಜನಾ ಮಂದಿರದ 36ನೇ ಪ್ರತಿಷ್ಠಾಪನಾ ದಿನಾಚರಣೆ ಮತ್ತು ವಾರ್ಷಿಕೋತ್ಸವದ ಅಂಗವಾಗಿ ಶಿವಪುರ ಹರಿದಾಸ ಬಿ.ಸಿ.ರಾವ್‍ರವರಿಂದ “ಶ್ರೀ ವಿಷ್ಣುಂ ಒಂದೇ ಸರ್ವ ಜಗತ್ತಮ್” ಹರಿಕಥಾ ಕಾಲಕ್ಷೇಪ ನಡೆಯಿತು.