ಶ್ರೀ ಬಾಲಗಣಪತಿ ನವೋದಯ ಸ್ವಸಹಾಯ ಸಂಘದ ಸ್ಥಾಪಕಾಧ್ಯಕ್ಷ ಪಿ.ಡಿ.ಜಗದೀಶ್ ರಾವ್‍ರವರ ಬೀಳ್ಕೊಡುಗೆ ಸಮಾರಂಭ

ಪಡುಬಿದ್ರಿಯ ಶ್ರೀ ಬಾಲಗಣಪತಿ ನವೋದಯ ಸ್ವಸಹಾಯ ಸಂಘದ ಸ್ಥಾಪಕಾಧ್ಯಕ್ಷ ಪಿ.ಡಿ.ಜಗದೀಶ್ ರಾವ್‍ರವರ ಬೀಳ್ಕೊಡುಗೆ ಸಮಾರಂಭವು ಶಂಕರ ರತ್ನದಲ್ಲಿ ನಡೆಯಿತು.ಜಗದೀಶ್ ರಾವ್‍ರವರನ್ನು ಸಂಘದ ಅಧ್ಯಕ್ಷ ಜಯಂತ್ ಬಿ.ಸನ್ಮಾನಿಸಿದರು.ಸದಸ್ಯರಾದ ಬಾಲಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.ಗಂಗಾಧರ ಆಚಾರ್ಯ ವಂದಿಸಿದರು.