ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಥ ಸಪ್ತಮಿ ಪ್ರಯುಕ್ತ ಜಲಕೋತ್ಸವ

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಥ ಸಪ್ತಮಿ ಪ್ರಯುಕ್ತ ಮೂಲ್ಕಿ ಶಾಂಭವೀ ನದಿಯಲ್ಲಿ ಮಂಗಳವಾರ ಮುಂಜಾನೆ ನದಿ ಪೂಜೆ ಕ್ಷೇತ್ರದ ಉತ್ಸವದ ಬಿಂಧು ಮಾಧವ ದೇವರ ಜಲಕೋತ್ಸವ ಜರುಗಿತು.