ಮೂಲ್ಕಿ – ನಿಧನ: ಕೇಶವ ಶೆಟ್ಟಿ Keshava Shetty

ಮೂಲ್ಕಿ: ಅತಿಕಾರಿಬೆಟ್ಟು ಗ್ರಾಮದ ತೆಂಗಾಳಿ ಹೊಸ ಮನೆ ನಿವಾಸಿ ಕೇಶವ ಶೆಟ್ಟಿ(60) ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದರು.

ಮೂಲ್ಕಿಯಲ್ಲಿ ಅನುಭವಿ ಅಟೋ ಸ್ಪೇರ್ ಪಾಟ್ರ್ಸ್ ಉದ್ಯಮದ ಮೂಲಕ ಪ್ರಸಿದ್ದಿಗೆ ಬಂದ ಅವರು ಭೂ ವ್ಯವಹಾರಗಳ ಮದ್ಯವರ್ತಿಯಾಗಿ ಹೆಸರು ಮಾಡಿದ್ದರು. ಮೂಲ್ಕಿ ಶಾಂಭವಿ ಜೇಸಿ ಸದಸ್ಯರಾಗಿ ಯುವಜನ ಸಂಘಟಕರಾಗಿ ಜನಸಾಮಾನ್ಯರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು.

ಅವರಿಗೆ ಪತ್ನಿ,ಪುತ್ರಿ,ಪುತ್ರ ಇದ್ದಾರೆ