ಮೂಲ್ಕಿ : ಅತೀ ವಿಶಿಷ್ಟ ಲಾಲಕಿ ಉತ್ಸವ

ಮೂಲ್ಕಿ ಸಮೀಪದ ಒಂಭತ್ತು ಮಾಗಣೆ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಳದಲ್ಲಿ ಶುಕ್ರವಾರ ಅತೀ ವಿಶಿಷ್ಟ ಲಾಲಕಿ ಉತ್ಸವ ನಡೆಯಿತು.