ಮೂಲ್ಕಿ ಅಚ್ಚುನಂದನ್ ರೆಸಿಡೆನ್ಸಿ ವತಿಯಿಂದ ಗಣರಾಜ್ಯೋತ್ಸವ

ಮೂಲ್ಕಿಯ ಅಚ್ಚುನಂದನ್ ರೆಸಿಡೆನ್ಸಿ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ವಿಶಿಷ್ಟ ರೀತಿಯಲ್ಲಿ ಧ್ವಜಾರೋಹಣ ನಡೆಸಲಾಯಿತು. ಸಮಿತಿಯ ಅಧ್ಯಕ್ಷ ಸೋಮಯ್ಯ ಸಾಲ್ಯಾನ್ ಧ್ವಜಾರೋಹಣ ನೆರವೇರಿಸಿದರು.ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್,ಉದಯ ಶೆಟ್ಟಿ,ನೀರಜಾಕ್ಷಿ ಅಗರ್‍ವಾಲ್,ಯಶವಂತ್ ಅಮೀನ್,ಸತೀಶ್ ಪುತ್ರನ್,ಶೇಖರ ಕೋಟ್ಯಾನ್,ಸತೀಶ್ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.