ಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಪೇಟೆ ಸವಾರಿ

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಪೇಟೆ ಸವಾರಿ ಮಹೋತ್ಸವದ ಪ್ರಯುಕ್ತ ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನಕ್ಕೆ ಬಪ್ಪನಾಡು ಶ್ರೀದೇವಿ ಭೇಟಿ ನೀಡಿದ ಸಂದರ್ಭ ಎರಡೂ ದೇವರುಗಳಿಗೆ ಏಕ ಕಾಲದಲ್ಲಿ ಮಂಗಳಾರತಿ ನಡೆಯಿತು.