ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಗಣೇಶ್ ಕೋಟ್ಯಾನ್

ಪಡುಬಿದ್ರಿ: ಇಲ್ಲಿನ ಕಡಲ ತಡಿಯ ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಉದ್ಯಮಿ ಗಣೇಶ್ ಕೋಟ್ಯಾನ್ ಪುನರಾಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು: ಕಾರ್ಯದರ್ಶಿ-ಶುಭಾ ದಿನೇಶ್, ಕೋಶಾಧಿಕಾರಿ-ಸುರೇಶ್ ಕಾಮತ್, ಕಾರ್ಯಕಾರಿ ಸಮಿತಿ-ಶ್ರೀನಿವಾಸ ಶರ್ಮ, ಪವಿತ್ರಾ ಗಿರೀಶ್, ವಿದ್ಯಾ ಎಚ್.ಶೆಟ್ಟಿ, ಜೀವನ್ ಸುವರ್ಣ, ಸುಧಾಕರ ಪುತ್ರನ್, ಬುಶೀರಾ, ಭಾಗ್ಯಲಕ್ಷ್ಮೀ, ಮಮತಾ ವಿ.ಸಾಲ್ಯಾನ್, ಶ್ರಾವರೀ ಪಿ.ಶೆಟ್ಟಿ, ಸವಿತಾ ಎಸ್.ಆಚಾರ್ಯ, ಗುಣವತೀ ಎಸ್.ಶೆಟ್ಟಿ, ಲೋಕೇಶ್ ಕರ್ಕೇರ, ರೂಪಾ ಹೇಮಾನಂದ, ಹರ್ಷಿಣಿ, ಶೈಲೇಶ್, ಸುನೀತಾ, ಸುರೇಶ್ ಪೂಜಾರಿ, ಶಶಿರೇಖಾ.