ಪಡುಬಿದ್ರಿಯ ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಮಹಾಪೂಜೆ

ಪಡುಬಿದ್ರಿಯ ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವಾರ್ಷಿಕ ಮಹಾಪೂಜೆಯ ಸಂದರ್ಭ ಪಡುಬಿದ್ರಿಯ ರಂಗಭೂಮಿ ಕಲಾವಿದರಾದ ಹರೀಶ್ ಕುಮಾರ್ ಪಡುಬಿದ್ರಿ,ಶಶಿ ಗುಜರನ್,ಯಶೋದಾ ಮತ್ತು ಕಸ್ತೂರಿ ರಾಮಚಂದ್ರರವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭ ಬಳ್ಳಾರಿ ಉದ್ಯಮಿ ಹಾಗೂ ಸಮಾಜಸೇವಕ ಸುರೇಶ್ ಶೆಟ್ಟಿ ಗುರ್ಮೆಯವರನ್ನೂ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಲಕ್ಷ್ಮೀನಾರಾಯಣ ಸುವರ್ಣ,ರವಿರಾಜ್ ಕೋಟ್ಯಾನ್,ವಿಶ್ವನಾಥ್,ಸುಬ್ರಹ್ಮಣ್ಯ ಕಲ್ಲಟ್ಟೆ,ಪಾತ್ರಿ ಗಣೇಶ್ ಪೂಜಾರಿ,ರವಿ ಪಾದೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.