ನಿಧನ: ಸುನಂದಾ ಪಿ. (Sunanda P)

ಪಡುಬಿದ್ರಿ: ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಮೊದಲ ಗುರಿಕಾರರು ಮತ್ತು ಶ್ರೀ ವನದುರ್ಗಾ ಟ್ರಸ್ಟ್‍ನ ಅಧ್ಯಕ್ಷರಾಗಿರುವ ಪಿ. ಶ್ರೀಪತಿ ಕೊರ್ನಾಯ ಅವರ ಪತ್ನಿ ಸುನಂದಾ ಪಿ.(68) ಹೃದಯಾಘಾತದಿಂದ ಎ. 5ರಂದು ನಿಧನ ಹೊಂದಿದರು.

ಅವರಿಗೆ ಪತಿ,ಇಬ್ಬರು ಪುತ್ರರು ಇದ್ದಾರೆ.

ಶ್ರೀ ವನದುರ್ಗಾ ಟ್ರಸ್ಟ್‍ನ ಸದಸ್ಯರು, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.