ನಿಧನ: ಸದಾಶಿವ ಮುಲ್ಲಂಕಂಡಿ (Sadashiva Mullamkandi)

ಪಡುಬಿದ್ರಿ: ಚಿಕಿತ್ಸಾಲಯಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದ ವ್ಯಾಪಾರ ನಡೆಸುತ್ತಿದ್ದ ಹಾಗೂ ಫುಟ್‍ಬಾಲ್ ಕ್ರೀಡಾಪಟುವಾಗಿದ್ದ ಕಣ್ಣೂರು ಮೂಲದ ಸದಾಶಿವ ಮುಲ್ಲಂಕಂಡಿ(73) ಅಸೌಖ್ಯದಿಂದ ಪಡುಬಿದ್ರಿಯ ಸ್ವಗೃಹದಲ್ಲಿ ಸೆ. 6ರಂದು ನಿಧನ ಹೊಂದಿದರು.

ಮೃತರು ಮಣಿಪಾಲ್ ರೂರಲ್ ಹೆಲ್ತ್ ಸೆಂಟರ್, ಪಡುಬಿದ್ರಿ ಶಾಖೆಯ ನಿವೃತ್ತ ಹೆಸರಾಂತ ಪ್ರಸೂತಿ ತಜ್ಞೆ, ಪತ್ನಿ ಸಿ| ನಳಿನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿ ಇದ್ದಾರೆ.