ನಿಧನ: ಸಂಜೀವ ಕೆ.ಪೂಜಾರಿ

ಪಡುಬಿದ್ರಿ ಇಲ್ಲಿನ ಬೇಂಗ್ರೆ ಬಡತೋಟ ನಿವಾಸಿ ಸಂಜೀವ ಕೆ.ಪೂಜಾರಿ(77) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಮುಂಬೈ ಕಾಂದಿವಿಲಿ ಠಾಕೂರ್ ವಿಲೇಜ್‍ನ ವಸಂತ ಸಾಗರ್‍ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಪತ್ನಿ,2 ಪುತ್ರ ಇದ್ದಾರೆ.