ನಿಧನ :ಶೌಕತ್ ಆಲಿ (Shaukath Ali)

ಮೂಲ್ಕಿ: ಕೊಳಚಿಕಂಬ್ಳ ನಿವಾಸಿ ಮಂಗಳೂರಿನಲ್ಲಿ ವಾಸ್ತವ್ಯವಿದ್ದ ಉದ್ಯಮಿ ಶೌಕತ್ ಆಲಿ(52) ಹೃದಯಾಘಾತದಿಂದ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಸಹೋದರ ಖ್ಯಾತ ಉದ್ಯಮಿ ಇನಾಯತ್ ಆಲಿ ಸಹಿತ ಪತ್ನಿ,2 ಪುತ್ರ,ಪುತ್ರಿ ಇದ್ದಾರೆ.

ಅವರ ನಿಧನಕ್ಕೆ ಓಸ್ಕರ್ ಫೆರ್ನಾಂಡೀಸ್,ಡಿಕೆ ಶಿವಕುಮಾರ್,ಉಸ್ತುವಾರಿ ಸಚಿವ ಯುಟಿ ಖಾದರ್,ಮಾಜಿ ಸಚಿವರಾದ ರಮಾನಾಥ ರೈ ಮತ್ತು ಅಭಯಚಂದ್ರ ಜೈನ್,ಎಮ್‍ಕೆ ಅಬ್ದುಲ್ ಖಾದರ್ ಬಾವಾ,ಮುಲ್ಕಿ ನಪಂ.ಸದಸ್ಯರಾದ ಬಿಎಂ ಆಸೀಫ್,ಪುತ್ತು ಬಾವ,ಕುಳಾಯಿ ಬಷೀರ್,ಎಎಚ್ ಸಮೀರ್ ಕೊಲ್ನಾಡು,ನಿಸಾರ್ ಅಂಗಾರಗುಡ್ಡೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.