ನಿಧನ ವಸಂತಿ ಅಮ್ಮ

ಪಡುಬಿದ್ರಿ: ಉದಯಾದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇಗುಲದ ಅರ್ಚಕ, ಯಕ್ಷಗಾನ ಕಲಾವಿದ ಜಗದಾಭಿರಾಮ ಸ್ವಾಮಿ ಅವರ ಮಾತೃಶ್ರೀ, ದಿ.ಪಟ್ಟಾಭಿರಾಮ ಸ್ವಾಮಿ ಅವರ ಪತ್ನಿ, ವಸಂತಿ ಅಮ್ಮ(76) ಅಸೌಖ್ಯದಿಂದ ಜೂ. 18ರಂದು ನಿಧನ ಹೊಂದಿದರು.
ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.