ನಿಧನ: ರೋಹಿತಾಶ್ವ ಸುವರ್ಣ ಪಲಿಮಾರು

ಪಡುಬಿದ್ರಿ: ಮುಂಬೈ ಭಾರತ್ ಬ್ಯಾಂಕ್ ಉದ್ಯೋಗಿ ರೋಹಿತಾಶ್ವ ಸುವರ್ಣ ಪಲಿಮಾರು(57) ಹೃದಯಾಘಾತದಿಂದ ಮುಂಬೈನಲ್ಲಿ ಗುರುವಾರ ನಿಧನರಾದರು.
ಅವರಿಗೆ ಪತ್ನಿ, ಪುತ್ರ ಇದ್ದಾರೆ.

ಪಲಿಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕ ಸದಸ್ಯರಾಗಿ, ಪಲಿಮಾರು ಹೊಯ್ಗೆ ಬಿಲ್ಲವ ಸೇವಾ ಸಂಘದ ಗೌರವ ಸಲಹೆಗಾರ ಹಾಗೂ ಹೊಯ್ಗೆ ಫ್ರೆಂಡ್ ಶಾಶ್ವತ ದಾನಿಯಾಗಿ ಗುರುತಿಸಿಕೊಂಡಿದ್ದರು.