ನಿಧನ ಮುಹಮ್ಮದ್ ಹುಸೈನ್ Mohamed Hussain

ಪಡುಬಿದ್ರಿ: ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತಿದ್ದ ಮುಹಮ್ಮದ್ ಹುಸೈನ್ (71) ಶುಕ್ರವಾರ ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಐದು ದಶಕಗಳ ಕಾಲ ಹೂವಿನ ವ್ಯಾಪಾರ ನಡೆಸುತಿದ್ದ ಇವರು ಪರಿಸರದಲ್ಲಿ ಪರಿಚಿತರಾಗಿದ್ದರು.

ಅವರಿಗೆ ಪತ್ನಿ. ಪುತ್ರಿ, ಎರಡು ಪುತ್ರ ಇದ್ದಾರೆ.