ನಿಧನ: ಮೀನಾಕ್ಷಿ ಎಸ್.ಕೋಟ್ಯಾನ್ Meenakshi S Kotian

ಮೂಲ್ಕಿ: ಮೂಲ್ಕಿ ಅತಿಕಾರಿಬೆಟ್ಟು ಗ್ರಾಮದ ಕಂಡತೋಟ ನಿವಾಸಿ ಮೀನಾಕ್ಷಿ ಶ್ರೀನಿವಾಸ ಕೋಟ್ಯಾನ್ (95) ಅವರು ಶನಿವಾರ ನಿಧನರಾದರು.

ಅವರಿಗೆ ಪುತ್ರ ಭಾರತ್ ಕೋ ಅಪರೇಟಿವ್ ಬ್ಯಾಂಕ್ ಮುಂಬಯಿ ಇದರ ನಿರ್ದೇಶಕ ಮತ್ತು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ಇಬ್ಬರು ಪುತ್ರಿ ಇದ್ದಾರೆ.