ನಿಧನ: ಭೋಜ ಶೆಟ್ಟಿ ನಂದಿಮನೆ (Bhoja Shetty Nandimane)

ಪಡುಬಿದ್ರಿ: ಪ್ರಗತಿಪರ ಕೃಷಿಕ ಪಲಿಮಾರು ಗ್ರಾಮದ ಮೂಡು ಪಲಿಮಾರಿನ ಭೋಜ ಶೆಟ್ಟಿ ನಂದಿಮನೆ (85) ಸ್ವಗೃಹದಲ್ಲಿ ಬುಧವಾರ ನಿಧನರಾದರು.

ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಅವರು ಪಲಿಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.