ನಿಧನ: ನಡುಗುಂಡ್ಲಾಡಿ ಶೇಖರ ಶೆಟ್ಟಿ (Nadu Gundladi Shekhara Shetty)

ಪಡುಬಿದ್ರಿ: ಇಲ್ಲಿನ ನಡುಗುಂಡ್ಲಾಡಿ ಮನೆಯ ಶೇಖರ ಶೆಟ್ಟಿ (79) ಅನಾರೋಗ್ಯದಿಂದ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ.