ನಿಧನ: ಜಗನ್ನಾಥ್ ಆರ್.ಕುಂದರ್

ಪಡುಬಿದ್ರಿ: ಹೆಜಮಾಡಿ ಮೊಗವೀರ ಮಹಾಸಭಾದ ಮಾಜಿ ಅಧ್ಯಕ್ಷ, ಹೆಜಮಾಡಿ ಎಚ್.ಎಮ್.ಕುಂದರ್ ನಿವಾಸದ ವಾಸಿ ಜಗನ್ನಾಥ್ ಆರ್.ಕುಂದರ್(83) ಅಲ್ಪ ಕಾಲದ ಅಸೌಖ್ಯದಿಂದ ಮಾರ್ಚ್ 2ರಂದು ನಿಧನರಾದರು.
ಹಿರಿಯ ಮೀನುಗಾರರಾಗಿದ್ದ ಅವರು ಹೆಜಮಾಡಿ ಮೀನುಗಾರಿಕಾ ಸೊಸೈಟಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಅವರಿಗೆ ಪುತ್ರ, 4 ಪುತ್ರಿ ಇದ್ದಾರೆ.