ನಿಧನ-ಗಿರಿಜಾ ಕುಕ್ಯಾನ್ Girija Kukkian

ಮೂಲ್ಕಿ: ನಡಿಕುದ್ರು ಹೊಸಾಗ್ಮೆ ನಿವಾಸಿ ಗಿರಿಜಾ ಕುಕ್ಯಾನ್(87) ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಬುಧವಾರ ನಿಧನ ಹೊಂದಿದರು. ನಡಿಕುದ್ರು ಶ್ರೀ ಜಾರಂದಾಯ ಮಹಿಳಾ ಮಂಡಳಿಯ ಪ್ರಥಮ ಅಧ್ಯಕ್ಷರಾಗಿ, ಪ್ರಗತಿಪರ ಕೃಷಿಕರಾಗಿ, ಹಿರಿಯ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.