ನಿಧನ: ಕೆಂಜೂರು ಕುಶಲ ಶೆಟ್ಟಿ

ಪಡುಬಿದ್ರಿ: ಬ್ರಹ್ಮಾವರ ಕೊಕ್ಕರ್ಣೆ ಮಾಜಿ ಮಂಡಲ ಪ್ರಧಾನರೂ, ವಕೀಲರೂ ಆಗಿದ್ದ ಕೆಂಜೂರು ಕುಶಲ ಶೆಟ್ಟಿ (70) ದೀರ್ಘಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ರಾಜಕೀಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡರಲ್ಲಿ ದುಡಿದಿದ್ದ ಕುಶಲ್ ಶೆಟ್ಟಿಯವರು ಒಂದು ಬಾರಿ ಜಿಪಂ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಅವರಿಗೆ ಪತ್ನಿ, ಪುತ್ರ ಇದ್ದಾರೆ.