ನಿಧನ-ಕೃಷ್ಣಮ್ಮ ಅಂಚನ್ Krishnamma Anchan

ಪಡುಬಿದ್ರಿ: ಇಲ್ಲಿನ ಬೋರ್ಡ್ ಶಾಲಾ ಬಿಸಿಯೂಟ ಯೋಜನೆಯ ಮುಖ್ಯಸ್ಥರಾಗಿದ್ದ ಕೃಷ್ಣಮ್ಮ ಅಂಚನ್(65) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಪಡುಬಿದ್ರಿಯ ಸ್ವಗೃಹ ಅಂಚನ್ ನಿವಾಸದಲ್ಲಿ ನಿಧನರಾದರು. ಅವರಿಗೆ ಪುತ್ರ, 5 ಮೊಮ್ಮಕ್ಕಳು,2 ಸಹೋದರಿಯರು 3 ಸಹೋದರರು ಇದ್ದಾರೆ.