ನಿಧನ ಅಜಾರು ರತ್ನಾಕರ ಸಾಲ್ಯಾನ್

ಮೂಲ್ಕಿ: ನಡಿಕುದ್ರು ನಿವಾಸಿ ಅಜಾರು ರತ್ನಾಕರ ಸಾಲ್ಯಾನ್(79) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸ್ವಗ್ರಹದಲ್ಲಿ ನಿಧನರಾದರು. ಮತ್ಸ್ಯೋದ್ಯಮ ಕಾರ್ಮಿಕರಾಗಿ ಹೆಸರುವಾಸಿಯಾಗಿದ್ದ ಅವರು ಜನಾನುರಾಗಿಯಾಗಿದ್ದರು. ಅವರಿಗೆ ಪತ್ನಿ, ಪುತ್ರ, ಎರಡು ಪುತ್ರಿ ಇದ್ದಾರೆ.